ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರದ ಮೂರನೇ ಹಾಡು ಬಿಡುಗಡೆಯಾಗಿದೆ. ಕೊರೊನಾ ಕಂಟಕದಿಂದ ಎರಡು ಮೂರು ಬಾರಿ ಪೇಚಿಗೆ ಸಿಲುಕಿದ್ದ ರಾಬರ್ಟ್ ಸೋಷಿಯಲ್ ಮೀಡಿಯಾದಲ್ಲಿ ಮೂರನೇ ಹಾಡನ್ನು ಅದ್ಧೂರಿಯಾಗಿ ಇಂದು ರಿಲೀಸ್ ಮಾಡಲಾಗಿದೆ.<br /><br />kannada actor challenging star Darshan most expected roberrt movie 3rd is released